ಬೋಧಿಸತ್ವರು ಬಲಿಷ್ಠರಾಗುವ ಹತ್ತು ವಿಧಗಳು
2. ಬೋಧಿಸತ್ವರು ಸರ್ವಜೀವಿಗಳ ಎದುರು ತಲೆಬಾಗುವರು ಮತ್ತು ಅಹಂಕಾರವನ್ನು ಬೆಳೆಯಲು ಬಿಡಲಾರರು.
3. ಬೋಧಿಸತ್ವರು ದುರ್ಬಲ ಜೀವಿಗಳ ಬಗ್ಗೆ ಕರುಣಾಭರಿತರಾಗಿರುತ್ತಾರೆ, ಜೀವಿಗಳಿಗೆ ಅವರು ಎಂದಿಗೂ ದ್ವೇಷಿಸುವುದಿಲ್ಲ.
4. ಬೋಧಿಸತ್ವರು ಹಸಿದವರಿಗೆ ಉತ್ತಮವಾದ ಆಹಾರ ನೀಡುತ್ತಾರೆ.
5. ಬೋಧಿಸತ್ವರು ಭೀತಿಗೊಂಡವರಿಗೆ ರಕ್ಷಣೆ ನೀಡುತ್ತಾರೆ.
6. ಬೋಧಿಸತ್ವರು ರೋಗಿಗಳಿಗೆ ವಾಸಿಯಾಗುವವರೆಗೆ ಆರೈಕೆ ಮಾಡುತ್ತಾರೆ.
7. ಬೋಧಿಸತ್ವರು ಬಡವರಲ್ಲಿ ಕರುಣಾಭರಿತರಾಗಿರುತ್ತಾರೆ.
8. ಬೋಧಿಸತ್ವರು ಬುದ್ಧ ಚೇತಿಯಗಳಿಗೆ ಸರಿಪಡಿಸಿ ಸುಭದ್ರಗೊಳಿಸುತ್ತಾರೆ.
9. ಬೋಧಿಸತ್ವರು ಮಧುರವಾಗಿಯೇ ಮಾತನಾಡತ್ತಾರೆ.
10. ಬೋಧಿಸತ್ವರು ಬಡವರೊಂದಿಗೆ ತಮ್ಮ ಸಂಪತ್ತು ಹಂಚಿಕೊಳ್ಳುತ್ತಾರೆ (ದುಃಖಿತರ) ಭಾರವುಳ್ಳವರ ಭಾರ ತೆಗೆದುಕೊಳ್ಳುತ್ತಾರೆ.

No comments:
Post a Comment